Lord Ganesha Arises In The Form Of Cinema Superstars | Checkout The Photos | Filmibeat Kannada

2017-08-24 4

The Gowri-Ganesha festival is a double dhamaka for cinema lovers. Fans are excited to see their favorite stars in the form of Ganesha. So checkout the pics of superstars in the form of Ganesha.


ಸಾಮಾನ್ಯವಾಗಿ ಗೌರಿ-ಗಣೇಶ ಹಬ್ಬ ಬಂತೆಂದ್ರೆ ಸಿನಿಮಾ ಪ್ರೇಮಿಗಳಿಗೆ ಒಂತು ರೀತಿಯಲ್ಲಿ ಡಬಲ್ ಹಬ್ಬ. ಗಣೇಶನ ರೂಪದಲ್ಲಿ ತಮ್ಮ ನೆಚ್ಚಿನ ನಟನನ್ನ ನೋಡಬಹುದು ಎಂಬ ಉತ್ಸಾಹ. ಕಳೆದ ಬಾರಿ 'ಬಾಹುಬಲಿ', 'ಪಿಕೆ', 'ಐರಾವತ' ಅಂತಹ ಗಣೇಶಗಳು ಗಮನ ಸೆಳೆದಿದ್ದವು. ಈ ಸಲವೂ ಅಂತಹ ಕೆಲವು ಗಣೇಶಗಳು ತಯಾರಾಗಿದ್ದು, ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ. ಹಾಗಿದ್ರೆ, ಈ ಸಲ ಯಾವ ಯಾವ ಸ್ಟಾರ್ ಗಳು ಗಣೇಶನ ರೂಪ ಪಡೆದಿದ್ದಾರೆ ಎಂಬುದನ್ನ ಈ ವೀಡಿಯೊದಲ್ಲಿ ನೋಡಿ